ಸಾಲ್ವಟೋರ್ ಕ್ವಾಸಿಮೊಡೊ(ಅಗಸ್ಟ್ 20, 1901 – ಜೂನ್ 14, 1968)ಇಟೆಲಿಯ ಬರಹಗಾರ ಮತ್ತು ಕವಿ.ಇವರಿಗೆ ೧೯೫೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರನ್ನು ೨೦ನೆಯ ಶತಮಾನದ ಅತ್ಯಂತ ಪ್ರಭಾವಿ ಕವಿಯೆಂದು ಪರಿಗಣಿಸಲಾಗಿದೆ. == ಬಾಹ್ಯ ಸಂಪರ್ಕಗಳು == 2014-12-18 ವೇಬ್ಯಾಕ್ ಮೆಷಿನ್ ನಲ್ಲಿ. - () 2003-02-19 ವೇಬ್ಯಾಕ್ ಮೆಷಿನ್ ನಲ್ಲಿ. - () , " " 2014-01-20 ವೇಬ್ಯಾಕ್ ಮೆಷಿನ್ ನಲ್ಲಿ. () 2014-05-13 ವೇಬ್ಯಾಕ್ ಮೆಷಿನ್ ನಲ್ಲಿ.